Police Apologize: ಪತ್ರಕರ್ತನ ಮೇಲೆ ದರ್ಪ ತೋರಿ ಕ್ಷಮೆಯಾಚಿಸಿದ ಪೊಲೀಸ್ | OneIndia Kannada

2023-03-16 1,802

#JournalistsAssociationProtest #DharwadJournalistsAssociation #Oneindiakannada
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮೌನ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇನ್ಸ್ಪೆಕ್ಟರ್ ಎಸ್.ಎಸ್.ಕೌಜಲಗಿ ಪತ್ರಕರ್ತರ ಮುಂದೆ ಕ್ಷಮೆಯಾಚನೆ ಮಾಡಿದ್ದಾರೆ. ..

Inspector S.S. Kaujalagi has apologized to the journalists after the Dharwad District Working Journalists Association staged a silent protest.